ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ ,ಡೀಸೆಲ್ ಅಭಾವವಿಲ್ಲ - ತಹಸೀಲ್ದಾರ್                                     ಜಯ ಧ್ವಜ ನ್ಯೂಸ್ , ರಾಯಚೂರು,ಮೇ.27- ತಾಲೂಕಿನಲ್ಲಿ ಎಲ್ ಪಿ ಜಿ ಪೆಟ್ರೋಲ್ , ಡೀಸೆಲ್ ಅಭಾವವಿಲ್ಲವೆಂದು ತಹಸೀಲ್ದಾರ್ ತಿಳಿಸಿದ್ದಾರೆ. ಗ್ಯಾಸ್ ಏಜೆನ್ಸಿಗಳು, ಪೆಟ್ರೋಲ್ ಬಂಕ್ ಗಳು ನೋ ಸ್ಟಾಕ್ ಬೋರ್ಡ್ ಅಂಟಿಸಬಾರದು ಸೂಕ್ತ ದಾಸ್ತಾನು ಸಂಗ್ರಹಿಸಬೇಕು ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತಹವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog