ಸ್ಟೇಶನ್ ರಸ್ತೆಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ರಸ್ತೆ ಅಪಘಾತ.                                                                                          ಜಯ ಧ್ವಜ ನ್ಯೂಸ್, ರಾಯಚೂರು,ಮೇ.24-      ಅಪಘಾತ ವಲಯವೆಂದೆ ಕುಖ್ಯಾತಿ ಪಡೆದ ಸ್ಟೇಶನ್ ರಸ್ತೆಯಲ್ಲಿ ಬೆಳಿಗ್ಗೆ ಕೂದಲೆಳೆ ಅಂತರದಲ್ಲಿ ರಸ್ತೆ ಅಪಘಾತ ವೊಂದು ತಪ್ಪಿದ ಪ್ರಸಂಗ ನಡೆದು ವಾಹನ ಸವಾರರು ನಿಬ್ಬೆರಗಾದರು. ಟ್ರಾಕ್ಟರ್ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ರಸ್ತೆಯಲ್ಲಿ ಚಲಿಸುತ್ತಿದ್ದ ವಿಶಿಷ್ಟಚೇತನ ತ್ರಿಚಕ್ರ ವಾಹನಕ್ಕೆ ಟ್ರಾಲಿ ತಾಗಿದ ಪರಿಣಾಮ ತ್ರಿಚಕ್ರ ವಾಹನ ರಸ್ತೆ ವಿಭಜಕಕ್ಕೆ ತಳ್ಳಲ್ಪಟ್ಟಿತು ಕೂದಲೆಳೆ ಅಂತರದಲ್ಲಿ ಭಾರಿ ಅಪಘಾತ ತಪ್ಪಿದಂತಾಯಿತು.

Comments

Popular posts from this blog