ವಾಸವಿ ಕ್ಲಬ್: ರಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ
ವಾಸವಿ ಕ್ಲಬ್: ರಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ ರಾಯಚೂರು,ಮೇ.20- ವಾಸವಿ ಜಯಂತಿ ಅಂಗವಾಗಿ ವಾಸವಿ ಕ್ಲಬ್ ವತಿಯಿಂದ ರಾಯಚೂರು ರಿಮ್ಸ್ ಆಸ್ಪತ್ರೆಯ 350 ಕೂ ಹೆಚ್ಚು ರೋಗಿಗಳಿಗೆ ಬ್ರೆಡ್, ಹಣ್ಣುಗಳು ಹಾಗೂ ಬಿಸ್ಕೆಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವಾಸವಿ ಕ್ಲಬ್‌ನ ಅಧ್ಯಕ್ಷರಾದ ಗಾಣದಾಳ ತಿಪ್ಪಯ್ಯ ಶೆಟ್ಟಿ , ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಡಿ ಪ್ರದೀಪ್ ಕುಮಾರ್ ,ಸಂತೋಷ್ ಅರೋಲಿ ,ಸಾವಿತ್ರಿ ಶ್ರೀಕರನಾಗ್, ಬಾಪುರ ತಿರುಮಲ, ಚಾಗಿ ವಿನೋದ್ , ಶ್ರೀಕಾಂತ್ , ಗೋಪಿನಾಥ್ ನಾಗಲಾಪುರ್ ,ಕೋಳೂರು ಹನುಮೇಶ್, ಆಲ್ಕೋಡ ಸುನಿಲ್, ಬಾದಲ್ ದಿನ್ನಿ ರಮೇಶ್, ಮೈಲಾಪುರ್ ವೇಣು, ವೀರಂ ವಿಜಯ, ಇಲ್ಲುರು ಸಂತೋಷ್, ಆರ್. ಪಿ. ಬಂಗಾರ ರಾಜು, ರಾಜಲಬಂಡಿ ಪ್ರವೀಣ್, ಪ್ರಾಜೆಕ್ಟ್ ಚೇರ್ಮನ್ ಲಗ್ಗೆ ಶೆಟ್ಟಿ ಜಯಕುಮಾರ್, ಕೋ ಪ್ರಜೆಕ್ಟ್ ಚೇರ್ಮನ್ ಎ. ರಾಘವೇಂದ್ರ ಉಪಸ್ಥಿತಿ ಇದ್ದರು
Comments
Post a Comment