ಶಿವಯೋಗಿ ಸಿದ್ದರಾಮೇಶ್ವರ ಪುತ್ಥಳಿಗೆ ಪೂಜೆ. ಜಯ ಧ್ವಜ ನ್ಯೂಸ್ , ರಾಯಚೂರು, ಅ.20- ಶ್ರೀ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ವೃತ್ತದಲ್ಲಿ ಶ್ರೀ ಸಿದ್ದರಾಮೇಶ್ವರ ಪುತ್ಥಳಿಗೆ ಪೂಜೆ ನೆರವೇರಿಸಲಾಯಿತು .ಆಯುಧ ಪೂಜೆ ನಿಮಿತ್ಯ ನಡೆದ ಶ್ರೀ ಸಿದ್ದರಾಮೇಶ್ವರ ಪೂಜಾ ಕಾರ್ಯಕ್ರಮದಲ್ಲಿ ರಾಯಚೂರು ಗ್ರಾಮಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ದದ್ದಲ ಬಸನಗೌಡ.
ಮತ್ತು ರಾಯಚೂರು ನಗರದ ಶಾಸಕರಾದ ಶಿವರಾಜ್ ಪಾಟೀಲ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಪ್ಪ, ಮಾಜಿ ಶಾಸಕರಾದ ತಿಪ್ಪರಾಜು ಹವಾಲ್ದಾರ್, ಮಲ್ಲಿಕಾರ್ಜುನ್ ಗೋನಾಳ್. ಜಿಲ್ಲಾಧ್ಯಕ್ಷರಾದ ನಾರಾಯಣಸ್ವಾಮಿ.. ಭೋವಿ ವಡ್ಡರ್. ಮಹಿಳಾ ಅಧ್ಯಕ್ಷರಾದ ಶಶಿಕಲಾ ಭೀಮರಾಯ ಹಾಗೂ ಜಿಲ್ಲೆಯ ಭೋವಿ ವಡ್ಡರ ಸಮಾಜದ ಎಲ್ಲಾಪದಾಧಿಕಾರಿಗಳು ಹಿರಿಯರು ಕಿರಿಯರು ಮಹಿಳೆಯರು ಮಕ್ಕಳು, ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Comments
Post a Comment