ಮಹಾಗೌರಿಯ ಆಶೀರ್ವಾದ ನಾಡಿನ ಜನತೆ ಮೇಲಿರಲಿ - ಬಸನಗೌಡ ದದ್ದಲ್


ಜಯ ಧ್ವಜ ನ್ಯೂಸ್  ರಾಯಚೂರು, ಅ.19- ಶಕ್ತಿನಗರದ ಸುಗೂರೇಶ್ವರ ಕಾಲನಿಯಲ್ಲಿ ದುರ್ಗಾದೇವಿ ಪ್ರತಿಷ್ಠಾನೆಯ 8ನೇ ದಿನದ ದೇವಿ ಆರಾಧನೆ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದಲೇ ದೇವಿಗೆ ಪುಷ್ಪ ಅಲಂಕಾರ, ಮಹಾಭಿಷೇಕ, ಹೋಮ ಮಹಾಪ್ರಸಾದ


ಕಾರ್ಯಕ್ರಮ  ಜರುಗಿತು ಇಂದಿನ ಶುಭ ಸಂದರ್ಭದಲ್ಲಿ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದು ಮಾತನಾಡಿ ನಾಡಿನ ಹಾಗೂ ಶಕ್ತಿನಗರ ಕಾಲೋನಿಯ  ಸಮಸ್ತರಿಗೆ ದೇವಿ ತಮ್ಮ ಇಷ್ಟಾರ್ಥಗಳನ್ನ ಈಡೇರಿಸಲಿ ತಮ್ಮೆಲ್ಲರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿ ಹಲವು ದಿನಗಳಿಂದ ನನ್ನ ಮನಸ್ಸಿನಲ್ಲಿ ಕೂಡ ಕಾಲೋನಿಯಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ನಿರ್ವಹಿಸಲು ಕಟ್ಟೆ ನಿರ್ಮಿಸಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲು ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು  ಜನಪ್ರಿಯ ಶಾಸಕರಾದ ಬಸನಗೌಡ ದದ್ದಲ್ ಅವರನ್ನು  ಮಹಾದ್ವಾರ ಫಸ್ಟ್ ಕ್ರಾಸ್ ದಿಂದ ಸುಗುರೇಶ್ವರ ಕಾಲೋನಿ ವರೆಗೆ ಯುವಕರು ಬೈಕ್ ರಾಲಿ ಮುಖಾಂತರ  ಕರೆದು ತಂದರು.


  

ಈ ಸಂದರ್ಭದಲ್ಲಿ ಪುರಾಣಿಕರಾದ ವೇದಮೂರ್ತಿ ಪ್ರಕಾಶ ಮಟಮಾರಿ ತಾತನವರು, ಸೂಗುರಯ್ಯ ಸ್ವಾಮಿ ದೇವಸೂಗುರು, ಪುರಾಣಿಕ ಗವಾಯಿಗಲಾದ ವೇದಮೂರ್ತಿ ನಿರಂಜನ್ ಸ್ವಾಮಿ,   ಭೀಮ ನಾಯಕ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಂಬಯ್ಯ ಹಾಗೂ  ಗಿಲ್ಲೇಸೂಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಟಮಾರಿ ನಾಗೇಂದ್ರಪ್ಪ. ಮಲ್ಲಿಕಾರ್ಜುನ್ ಗೌಡ  ತಲಮಾರಿ, ಮಲ್ಲಿಕಾರ್ಜುನ್ ವಕೀಲರು ಗೋನಾಳ..ಹಂಪನಗೌಡ ಪೊಲೀಸ್ ಪಾಟೀಲ್ .ಶಂಕರ್ ಪಾಟೀಲ್ ದುರ್ಗಾದೇವಿ ಕಮಿಟಿ ಸದಸ್ಯರಾದ .. ಶರಣೆಗೌಡ ಕಲ್ಲೂರು. ಶಂಕರಗೌಡ ಬೇವಿನಬೆಂಚಿ. ವಿರುಪಾಕ್ಷಿ. ಬಸನಗೌಡ ರಂಗಾಪುರ್. ಮಲ್ಲನಗೌಡ ಗಣಕಲ್ಲು..ನರಸಿಂಹಲು ನಂದಿನಿ. ಶಿವಪುತ್ರಪ್ಪ


ದೊಡ್ಡಿ.ರಂಜಿತ್ ರೆಡ್ಡಿ...ಗಜ ನನ್ನ ಯುವಕ ಮಂಡಳಿ.. ರಿತಿಕ್ ಅವರ ಬಳಗ.. ರಾಜಮ್ಮ.. ಶಶಿಕಲಾ ಭೀಮರಾಯ. ಶರಣಮ್ಮ.ಲಕ್ಷ್ಮಿ. ಸುನಿತಾ. ಕೃಷ್ಣವೇಣಿ. ರೇಣುಕಾ. ಸಿರಿದೇವಿ..  ಬಾಯಿ. ಅರುಣ ಅಜಯ, ತಬಲ ಸಾಥಿ ಕೃಷ್ಣ,

ದೇವಸುಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಗುರೇಶ್ವರ ಕಾಲೋನಿ, ಮಲ್ಲಿಕಾರ್ಜುನ್ ಕಾಲೋನಿ ರಾಘವೇಂದ್ರ ಕಾಲೋನಿ, ಪಾರ್ವತಿ ಕಾಲೋನಿ, ವೈ ಟಿ ಪಿ ಎಸ್ ಕಾಲೋನಿ, ಸೇರಿದಂತೆ ಸುತ್ತಮುತ್ತಲಿನ ಜನರು  ಹೋಮ ಮತ್ತು ಪ್ರಸಾದ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comments

Popular posts from this blog