ಉಡುಪಿಯಲ್ಲಿ ಸುಗೂರೇಶ್ವರ ಕರಾಟೆ ಸಂಸ್ಥೆ ದೇವಸುಗೂರಿನ ವಿದ್ಯಾರ್ಥಿಗಳು ಭರ್ಜರಿ ಸಾಧನೆ
ಜಯ ಧ್ವಜ ನ್ಯೂಸ್ , ರಾಯಚೂರು, ಅ.28- ( ಬ್ರಹ್ಮಾವರ , ಎಸ್ ಎಂ ಎಸ್ ಇಂಡೋರ್ ಹಾಲ್ )ಉಡುಪಿಯಲ್ಲಿ ಸುಗರೇಶ್ವರ ಕರಾಟೆ ಸಂಸ್ಥೆ ಭರ್ಜರಿ ಗೆಲುವು ಸಾಧಿಸುವ ಮೂಲಕ ದಕ್ಷಿಣ ಕನ್ನಡದಲ್ಲಿ ದೇವಸುಗೂರಿನ
ಸೂಗೂರೇಶ್ವರ ಕರಾಟೆ ಸಂಸ್ಥೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಒಟ್ಟು 22 ವಿಭಾಗಗಳಲ್ಲಿ
ಕಟ ವಿಭಾಗದಲ್ಲಿ ಪ್ರಥಮ ಸ್ಥಾನ - 5 ನಾಲಕ್ಕು ಚಿನ್ನದ ಪದಕ
ದ್ವಿತೀಯ ಸ್ಥಾನ :- 2
ತೃತೀಯ ಸ್ಥಾನ :-4
ಕುಮಟೆ ವಿಭಾಗದಲ್ಲಿ
ಪ್ರಥಮ ಸ್ಥಾನ - 3 ಟ್ರೋಫಿ
ದ್ವಿತೀಯ ಸ್ಥಾನ -6ಟ್ರೋಫಿ
ತೃತೀಯ ಸ್ಥಾನ - 2 ಟ್ರೋಫಿ
14 ವರ್ಷದೊಳಗಿನ ಮಕ್ಕಳು ಮತ್ತು 17 ವರ್ಷದ ಮೇಲ್ಪಟ್ಟ ಸೂಗೂರೇಶ್ವರ ಕರಾಟೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ವಿದ್ಯಾರ್ಥಿಗಳು
ಯುಕ್ತ ಪ್ರಸಾದ್ , ಮೇಘನಾ, ಮಧುಶ್ರೀ, ಸಹನಾ, ಧನ್ಯ, ಏನ್. ರಿಷಿತ
ಸುದರ್ಶನ್ ಬಿ,
ವೇದಾಂತ್ ಆದ್ರಿ, ರವಿಕುಮಾರ್ , ಮೋಕ್ಷಿತ್ ಚೌದರಿ, ವಿನಯ್ ಕುಮಾರ್,
ಸಂಸ್ಥೆಯ ಸಂಸ್ಥಾಪಕರು ಅಧ್ಯಕ್ಷರು ಮುಖ್ಯ ತರಬೇತಿದಾರರು :- ಪಿ ಎಸ್ ಶಿವಕುಮಾರ.
ಪ್ರಧಾನ ಕಾರ್ಯದರ್ಶಿ
ಸಹ ತರಬೇತಿಗಾರರು
ಸುರೇಶ್
ಸಹ ತರಬೇತಿದಾರರು
ಉಪಾಧ್ಯಕ್ಷರು :- ಸುಮಂತ ಎಸ್ ಜಿ
ದೇವಸೂಗೂರು
ಚಿಕ್ಕ ಹಳ್ಳಿಯಿಂದ ದಕ್ಷಿಣ ಕನ್ನಡ ಜಿಲ್ಲೆದವರಿಗೆ ರಾಯಚೂರು ಜಿಲ್ಲೆಗೆ ಹೆಸರು ತಂದ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

Comments
Post a Comment