140 ವಿಕಲಚೇತನರಿಗೆ ವಿವಿಧ ಸಾಧನ ಸಲಕರಣೆ ವಿತರಿಸಿದ ವಿಧಾನಪರಿಷತ್ ಸದಸ್ಯ ಎ. ವಸಂತ ಕುಮಾರ್
ಜಯ ಧ್ವಜ ನ್ಯೂಸ್ ರಾಯಚೂರು , ನ22- 2024-25ನೇ ಸಾಲಿನ ವಿಧಾನಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಿಸಲಿರಿಸಿದ ಅನುಧಾನದಲ್ಲಿ ವಿಶೇಷ ಚೇತನ ಪಲಾನುಭವಿಗಳಿಗೆ ವಿವಿಧ ಬಗೆಯ ಸಾಧನೆ ಸಲಕರಣೆ ವಿತರಿಸಿ ಮಾತಾಡಿದ ಮಾನ್ಯ ಸದಸ್ಯರು ವಿಶೇಷ ಚೇತನರ ಈ ಸಾಧನ ಸಲಕರಣೆಗಳು ತಮ್ಮ ದಿನ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಲು ಅನುಕೂಲಕರವಾಗಿದ್ದು ಇದರಿಂದ ನೂರಾರು ಜನರಿಗೆ ಇಂದು ಉಪಯೋಗವಾಗಿದ್ದು,ಅಂಧ ವಿದ್ಯಾರ್ಥಿಗಳು ಬ್ರೈಲ್ ಮಡಚುವ ಕೂಲು ಸ್ವೀಕರಿಸಿ ಹೃದಯ ತುಂಬಿ ಧನ್ಯವಾದ ತಿಳಿಸಿದರು.
ನಡೆಯಲು ಸಾಧ್ಯವಿಲ್ಲದವರಿಗೆ ಗಾಲಿ ಕುರ್ಚಿ, ಶ್ರವಣ ಸಾಧನ, ಊರುಗೋಲು, ವಾಕಿಂಗ್ ಸ್ಟಿಕ್, ವಾಟರ್ ಬೆಡ್, ಈ ರೀತಿಯ ಎಲ್ಲಾ ಸಾದನಗಳನ್ನು ವಿತರಿಸಿ ಸರಿಯಾಗಿ ಇವುಗಳ ಸದ್ದಬಳಕೆ ಮಾಡಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿಈ ಸಂದರ್ಭದಲ್ಲಿ ಡಾ.ರಝಾಕ್ ಉಸ್ತಾದ್, ರಾಮಕೃಷ್ಣ ನಾಯಕ್, ಅಸ್ಲಂ ಪಾಶಾ,ಜೆ ಅಂಜನ್ ಕುಮಾರ್,ಜೆ ಮಾರಪ್ಪ, ಶ್ರೀನಿವಾಸ್ ಶಿಂದೆ, ಮುರಳಿ ಯಾದವ, ತಲಾಕಾಯಿ ಮಾರಪ್ಪ,ಜೆ ಸತ್ಯನಾಥ್, ಕೆ ಮಹಾದೇವ, ಆರ್ ಹನುಮಂತ್, ಸಿ ನಾಗರಾಜ್, ಬಾಬು ಭಂಡಾರಿ,ಪಿ ಆಶಣ್ಣ, ಬಿ ಗೋವಿಂದ, ಎಂ ನರಸೀಮುಲು, ಎಸ್ ಮಲ್ಲಿಕಾರ್ಜುನ, ಎಸ್ ವೆಂಕಟೇಶ್, ಜೆ ಬೋಳಬಂಡಿ,ಜೆ ಊರಕುಂದ, ಈಶಪ್ಪ ಬೋಳಮನದೊಡ್ಡಿ, ಎಂ ರಘುನಾಥ್, ಟಿ ವೀರೇಶ್,ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಸರಸ್ವತಿ ಮೇಡಂ, ವಿನಯಕುಮಾರ್, ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.


Comments
Post a Comment