೧೨ನೇಯ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲ ಹಾರ್ದಿಕ ಸ್ವಾಗತ.   


ತಮಗೆಲ್ಲರಿಗೂ ನವೆಂಬರ್ ಪೂರ್ತಿ ತಿಂಗಳು ನಡೆಯುವ, ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

೧೨ನೇಯ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಗೆಲ್ಲ ಹಾರ್ದಿಕ ಸ್ವಾಗತ.                      ಬನ್ನಿ ಅಕ್ಷರ ಜಾತ್ರೆಯ ಕನ್ನಡ ತೇರು ಎಳೆಯೋಣ."ಕನ್ನಡ ಡಿಂಡಿಮವ ಬಾರಿಸೋಣ, ಸಾಹಿತಿಗಳ ಸಂಭ್ರಮದಲ್ಲಿ ಕನ್ನಡ - ಕನ್ನಡಿಗ - ಕರ್ನಾಟಕ ಜೋಡಿಸೋಣ" 

(ಶಿವರಾಮೇಗೌಡ ಬಣ) ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕದಿಂದ ಈ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿಯ ತಮಗೆಲ್ಲ ಸುಸ್ವಾಗತ.                                                   ಸ್ವಾಗತ ಕೋರುವವರು :                                  ಶ್ರೀಅಶೋಕ್ ಕುಮಾರ್ ಸಿ.ಕೆ.ಜೈನ್,  ರಾಯಚೂರು ಜಿಲ್ಲಾ ಅಧ್ಯಕ್ಷರು  ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ, (ಶಿವರಾಮೇಗೌಡ ಬಣ) ಕರ್ನಾಟಕ ರಕ್ಷಣಾ ವೇದಿಕೆ.                            

Comments

Popular posts from this blog